ಆದಿಕಾಂಡ 18:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ಕೆಟ್ಟವರ ಜೊತೆ ನೀತಿವಂತರನ್ನ ನಾಶಮಾಡಿದ್ರೆ ನೀತಿವಂತರಿಗೂ ಕೆಟ್ಟವರಿಗೂ ಒಂದೇ ಗತಿ ಆಗುತ್ತಲ್ವಾ?+ ಹಾಗೆ ನೀನು ಯಾವತ್ತೂ ಮಾಡೋದಿಲ್ಲ. ಅದು ನಿನ್ನಿಂದ ಯೋಚಿಸಕ್ಕೂ ಆಗದೇ ಇರೋ ವಿಷ್ಯ.+ ಇಡೀ ಭೂಮಿಯ ನ್ಯಾಯಾಧೀಶನಾದ ನೀನು ಸರಿಯಾಗಿರೋದನ್ನೇ ಮಾಡ್ತೀಯಲ್ಲಾ?”+ ಅಂದ. 2 ಪೂರ್ವಕಾಲವೃತ್ತಾಂತ 19:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ನಿಮಗೆ ಯೆಹೋವನ ಮೇಲೆ ಭಯ ಇರಲಿ.+ ನೀವು ಮಾಡೋ ಕೆಲಸದ ಬಗ್ಗೆ ನಿಗಾವಹಿಸಿ. ಯಾಕಂದ್ರೆ ನಮ್ಮ ದೇವರಾದ ಯೆಹೋವ ಅನೀತಿವಂತನಾಗಲಿ+ ಪಕ್ಷಪಾತಿಯಾಗಲಿ+ ಲಂಚ ತಗೊಳ್ಳುವವನಾಗಲಿ ಅಲ್ಲ”+ ಅಂದ. ಕೀರ್ತನೆ 92:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಯೆಹೋವ ನೀತಿವಂತ ಅಂತ ಅವರು ಪ್ರಕಟಿಸ್ತಾರೆ. ಆತನು ನನ್ನ ಬಂಡೆ,+ ಆತನಲ್ಲಿ ಅನೀತಿ ಅನ್ನೋದೇ ಇಲ್ಲ.
25 ಕೆಟ್ಟವರ ಜೊತೆ ನೀತಿವಂತರನ್ನ ನಾಶಮಾಡಿದ್ರೆ ನೀತಿವಂತರಿಗೂ ಕೆಟ್ಟವರಿಗೂ ಒಂದೇ ಗತಿ ಆಗುತ್ತಲ್ವಾ?+ ಹಾಗೆ ನೀನು ಯಾವತ್ತೂ ಮಾಡೋದಿಲ್ಲ. ಅದು ನಿನ್ನಿಂದ ಯೋಚಿಸಕ್ಕೂ ಆಗದೇ ಇರೋ ವಿಷ್ಯ.+ ಇಡೀ ಭೂಮಿಯ ನ್ಯಾಯಾಧೀಶನಾದ ನೀನು ಸರಿಯಾಗಿರೋದನ್ನೇ ಮಾಡ್ತೀಯಲ್ಲಾ?”+ ಅಂದ.
7 ನಿಮಗೆ ಯೆಹೋವನ ಮೇಲೆ ಭಯ ಇರಲಿ.+ ನೀವು ಮಾಡೋ ಕೆಲಸದ ಬಗ್ಗೆ ನಿಗಾವಹಿಸಿ. ಯಾಕಂದ್ರೆ ನಮ್ಮ ದೇವರಾದ ಯೆಹೋವ ಅನೀತಿವಂತನಾಗಲಿ+ ಪಕ್ಷಪಾತಿಯಾಗಲಿ+ ಲಂಚ ತಗೊಳ್ಳುವವನಾಗಲಿ ಅಲ್ಲ”+ ಅಂದ.