2 ಯೇಸು ಮತ್ತು ಶಿಷ್ಯರು ರಾತ್ರಿ ಊಟಕ್ಕೆ ಸೇರಿ ಬಂದಿದ್ರು. ಆದ್ರೆ ಯೇಸುಗೆ ಮೋಸಮಾಡಿ ಹಿಡ್ಕೊಡಬೇಕು+ ಅನ್ನೋ ಯೋಚನೆಯನ್ನ ಸೈತಾನ ಈಗಾಗಲೇ ಸೀಮೋನನ ಮಗ ಇಸ್ಕರಿಯೂತ ಯೂದನ+ ಮನಸ್ಸಲ್ಲಿ ಬಿತ್ತಿದ್ದ.
9 ಅದಕ್ಕೇ ಈ ದೊಡ್ಡ ಘಟಸರ್ಪವನ್ನ+ ಭೂಮಿಗೆ ತಳ್ಳಿಬಿಟ್ರು. ಈ ಘಟಸರ್ಪಕ್ಕೆ ಪಿಶಾಚ,+ ಸೈತಾನ,+ ಹಳೇ ಹಾವು+ ಅಂತ ಹೆಸ್ರಿದೆ. ಇವನು ಇಡೀ ಭೂಮಿಯಲ್ಲಿರೋ ಜನ್ರನ್ನ ತಪ್ಪುದಾರಿಗೆ ನಡಿಸ್ತಾ ಇದ್ದಾನೆ.+ ಇವನನ್ನ, ಇವನ ದೂತರನ್ನ ಭೂಮಿಗೆ ಎಸೆದ್ರು.+