ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೋಬ 11:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  6 ಆತನು ನಿನ್ನ ಮುಂದೆ ವಿವೇಕದ ಗುಟ್ಟುಗಳನ್ನ ಬಿಚ್ಚಿಡ್ತಾನೆ,

      ಯಾಕಂದ್ರೆ ಬುದ್ಧಿಯಿಂದ ಕೆಲಸ ಮಾಡಿದ್ರೆ ತುಂಬ ಪ್ರಯೋಜನ ಸಿಗುತ್ತೆ.

      ನೀನು ಮಾಡಿರೋ ಕೆಲವು ತಪ್ಪನ್ನ ದೇವರು ಮರೆತುಬಿಟ್ಟಿದ್ದಾನೆ ಅಂತ ಆಗ ನಿನಗೆ ಗೊತ್ತಾಗುತ್ತೆ.

  • ಯೋಬ 15:14, 15
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ಇವತ್ತು ಇದ್ದು ನಾಳೆ ಸಾಯೋ ಮನುಷ್ಯ ತಪ್ಪು ಮಾಡದೇ ಇರೋಕೆ ಆಗುತ್ತಾ?

      ಸ್ತ್ರೀಗೆ ಹುಟ್ಟಿದವನು ನೀತಿವಂತನಾಗಿ ಇರೋಕೆ ಆಗುತ್ತಾ?+

      15 ನೋಡು, ಆತನಿಗೆ ತನ್ನ ದೇವದೂತರಲ್ಲಿ* ನಂಬಿಕೆ ಇಲ್ಲ,

      ಸ್ವರ್ಗ ಸಹ ಆತನ ದೃಷ್ಟಿಯಲ್ಲಿ ಪರಿಶುದ್ಧ ಅಲ್ಲ.+

  • ಯೋಬ 22:2, 3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  2 “ಮನುಷ್ಯನಿಂದ ದೇವರಿಗೇನು ಪ್ರಯೋಜನ?

      ಯಾರಾದ್ರೂ ವಿವೇಚನೆಯಿಂದ* ನಡ್ಕೊಂಡ್ರೆ ಆತನಿಗೇನು ಲಾಭ?+

       3 ನೀನು ನೀತಿವಂತ ಆಗಿರೋದನ್ನ ನೋಡಿ ಸರ್ವಶಕ್ತ ಸಂತೋಷ ಪಡ್ತಾನಾ?

      ನೀನು ನಿಯತ್ತಿಂದ* ನಡ್ಕೊಂಡ್ರೆ ಆತನಿಗೇನಾದ್ರೂ ಪ್ರಯೋಜನ ಇದ್ಯಾ?+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ