ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 32:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ನೀನು ನಿನ್ನ ಸೇವಕನಾದ ನನಗೆ ತೋರಿಸಿದ ಶಾಶ್ವತ ಪ್ರೀತಿ, ನಂಬಿಗಸ್ತಿಕೆಗೆ+ ನಾನು ಯೋಗ್ಯನಲ್ಲ. ನಾನು ಈ ಯೋರ್ದನ್‌ ನದಿ ದಾಟಿದಾಗ ನನ್ನ ಹತ್ರ ಒಂದು ಕೋಲು ಮಾತ್ರ ಇತ್ತು. ಆದ್ರೆ ಈಗ ನನ್ನ ಹತ್ರ ಎಷ್ಟೊಂದು ಸಂಪತ್ತು ಇದೆ ಅಂದ್ರೆ ಎರಡು ದೊಡ್ಡ ಗುಂಪಿಗೆ ಒಡೆಯನಾಗಿದ್ದೀನಿ.+

  • 1 ಸಮುವೇಲ 2:7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  7 ಬಡತನ ತರೋ, ಶ್ರೀಮಂತಿಕೆ ಕೊಡೋ ಸಾಮರ್ಥ್ಯ ಯೆಹೋವನಿಗಿದೆ,+

      ಆತನಿಗೆ ಒಬ್ಬನನ್ನ ಬೀಳಿಸೋಕೂ, ಏಳಿಸೋಕೂ ಗೊತ್ತು.+

  • 2 ಪೂರ್ವಕಾಲವೃತ್ತಾಂತ 25:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ಅದಕ್ಕೆ ಅಮಚ್ಯ “ಆದ್ರೆ ನಾನು ಇಸ್ರಾಯೇಲಿನ ಸೈನ್ಯಕ್ಕಾಗಿ 100 ತಲಾಂತು ಕೊಟ್ಟಿದ್ದೀನಲ್ಲಾ, ಅದ್ರ ಬಗ್ಗೆ ಏನು?” ಅಂತ ಕೇಳಿದ. ಅದಕ್ಕೆ ಸತ್ಯ ದೇವರ ಮನುಷ್ಯ ಅವನಿಗೆ “ಯೆಹೋವ ನಿನಗೆ ಅದಕ್ಕಿಂತ ಜಾಸ್ತಿ ಕೊಡ್ತಾನೆ”+ ಅಂತ ಹೇಳಿದ.

  • ಜ್ಞಾನೋಕ್ತಿ 22:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  4 ದೀನತೆ, ಯೆಹೋವನ ಭಯ ಇದ್ರೆ,

      ಸಿರಿಸಂಪತ್ತು, ಗೌರವ, ಜೀವ ಪಡಿತೀವಿ.+

  • ಯೆಶಾಯ 61:7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  7 ಅವಮಾನಕ್ಕೆ ಬದಲಾಗಿ ನನ್ನ ಜನ್ರಿಗೆ ಮೊದಲಿಗಿಂತ ಎರಡು ಪಟ್ಟು ಹೆಚ್ಚು ಆಶೀರ್ವಾದ ಸಿಗುತ್ತೆ,

      ಅಪಮಾನಕ್ಕೆ ಬದಲಾಗಿ ಅವರು ತಮ್ಮ ಪಾಲನ್ನ ಪಡ್ಕೊಂಡು ಹರ್ಷಧ್ವನಿಗೈತಾರೆ.

      ಹೌದು, ಅವರು ತಮ್ಮ ದೇಶದಲ್ಲಿ ಎರಡು ಪಟ್ಟು ಹೆಚ್ಚು ಆಸ್ತಿ ಪಡಿತಾರೆ.+

      ಶಾಶ್ವತ ಸಂಭ್ರಮ ಅವರದ್ದಾಗುತ್ತೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ