ಯೋಬ 1:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಅವನ ಹತ್ರ 7,000 ಕುರಿ, 3,000 ಒಂಟೆ, 1,000 ದನ,* 500 ಕತ್ತೆ* ಇತ್ತು. ತುಂಬ ಕೆಲಸದವರು ಇದ್ರು. ಅವನು ಪೂರ್ವ ದಿಕ್ಕಲ್ಲಿ ವಾಸಿಸ್ತಿದ್ದ ಜನ್ರಲ್ಲಿ ಶ್ರೀಮಂತನಾಗಿದ್ದ, ಜನ್ರೆಲ್ಲ ಅವನಿಗೆ ತುಂಬ ಗೌರವ ಕೊಡ್ತಿದ್ರು.
3 ಅವನ ಹತ್ರ 7,000 ಕುರಿ, 3,000 ಒಂಟೆ, 1,000 ದನ,* 500 ಕತ್ತೆ* ಇತ್ತು. ತುಂಬ ಕೆಲಸದವರು ಇದ್ರು. ಅವನು ಪೂರ್ವ ದಿಕ್ಕಲ್ಲಿ ವಾಸಿಸ್ತಿದ್ದ ಜನ್ರಲ್ಲಿ ಶ್ರೀಮಂತನಾಗಿದ್ದ, ಜನ್ರೆಲ್ಲ ಅವನಿಗೆ ತುಂಬ ಗೌರವ ಕೊಡ್ತಿದ್ರು.