1 ಸಮುವೇಲ 23:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ದಾವೀದ ಜೀಫ್+ ಕಾಡಲ್ಲಿರೋ ಬೆಟ್ಟದ ಪ್ರದೇಶಕ್ಕೆ ಹೋಗಿ ಉಳ್ಕೊಂಡ. ಜನ್ರು ಯಾರೂ ಅಲ್ಲಿಗೆ ಹೋಗೋಕೆ ಆಗ್ತಿರಲಿಲ್ಲ. ಸೌಲ ಅವನನ್ನ ಬಿಡದೆ ಹುಡುಕ್ತಿದ್ದ.+ ಆದ್ರೆ ಯೆಹೋವ ದಾವೀದನನ್ನ ಅವನ ಕೈಗೆ ಒಪ್ಪಿಸಲಿಲ್ಲ.
14 ದಾವೀದ ಜೀಫ್+ ಕಾಡಲ್ಲಿರೋ ಬೆಟ್ಟದ ಪ್ರದೇಶಕ್ಕೆ ಹೋಗಿ ಉಳ್ಕೊಂಡ. ಜನ್ರು ಯಾರೂ ಅಲ್ಲಿಗೆ ಹೋಗೋಕೆ ಆಗ್ತಿರಲಿಲ್ಲ. ಸೌಲ ಅವನನ್ನ ಬಿಡದೆ ಹುಡುಕ್ತಿದ್ದ.+ ಆದ್ರೆ ಯೆಹೋವ ದಾವೀದನನ್ನ ಅವನ ಕೈಗೆ ಒಪ್ಪಿಸಲಿಲ್ಲ.