-
2 ಸಮುವೇಲ 16:23ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
23 ಆ ದಿನಗಳಲ್ಲಿ ಅಹೀತೋಫೆಲ+ ಕೊಡ್ತಿದ್ದ ಸಲಹೆಯನ್ನ ಜನ್ರು ಸತ್ಯ ದೇವರ ಮಾತುಗಳ ತರ ನೋಡ್ತಿದ್ರು. ಹಾಗಾಗಿ ದಾವೀದ, ಅಬ್ಷಾಲೋಮ ಇಬ್ರೂ ಅಹೀತೋಫೆಲನ ಎಲ್ಲ ಸಲಹೆಗಳಿಗೆ ತುಂಬ ಗೌರವ ಕೊಡ್ತಿದ್ರು.
-