ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಸಮುವೇಲ 17:23
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 23 ತಾನು ಕೊಟ್ಟ ಸಲಹೆ ತರ ಮಾಡಲಿಲ್ಲ ಅಂತ ಅಹೀತೋಫೆಲನಿಗೆ ಗೊತ್ತಾದಾಗ ಕತ್ತೆ ಮೇಲೆ ಕೂತು ತನ್ನ ಊರಿಗೆ ಹೋದ.+ ಅಲ್ಲಿ ತನ್ನ ಕುಟುಂಬಕ್ಕೆ ಬೇಕಾದ ಏರ್ಪಾಡುಗಳನ್ನ ಮಾಡಿ+ ನೇಣು ಹಾಕೊಂಡು* ಸತ್ತುಹೋದ.+ ಅವನನ್ನ ಅವನ ಪೂರ್ವಜರ ಸಮಾಧಿಯಲ್ಲಿ ಹೂಣಿಟ್ರು.

  • 2 ಸಮುವೇಲ 18:14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ಅದಕ್ಕೆ ಯೋವಾಬ “ನಾನು ನಿನ್ನ ಜೊತೆ ಮಾತಾಡ್ತಾ ಸಮಯ ಹಾಳು ಮಾಡಲ್ಲ!” ಅಂದ. ಮೂರು ಚೂಪಾದ ಕಂಬಿಗಳನ್ನ* ಕೈಯಲ್ಲಿ ತಗೊಂಡು ಹೋಗಿ ಆ ದೊಡ್ಡ ಮರದಲ್ಲಿ ನೇತಾಡ್ತಿದ್ದ ಅಬ್ಷಾಲೋಮನ ಹೃದಯಕ್ಕೆ ಚುಚ್ಚಿದ.

  • ಕೀರ್ತನೆ 109:15
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 15 ಅವರು ಮಾಡಿದ ವಿಷ್ಯಗಳು ಯೆಹೋವನ ಮನಸ್ಸಲ್ಲಿ ಹಾಗೇ ಇರಲಿ,

      ಭೂಮಿ ಮೇಲಿಂದ ಅವ್ರ ನೆನಪನ್ನ ಆತನು ಶಾಶ್ವತವಾಗಿ ಅಳಿಸಿಹಾಕಲಿ.+

  • ಮತ್ತಾಯ 27:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 3 ಯೇಸುಗೆ ಮರಣದಂಡನೆ ಆಗಿದೆ ಅಂತ ಮೋಸಗಾರ ಯೂದನಿಗೆ ಗೊತ್ತಾಯ್ತು. ಆಗ ಅವನ ಮನಸ್ಸು ಚುಚ್ಚಿತು. ಅವನು ಆ 30 ಬೆಳ್ಳಿ ನಾಣ್ಯಗಳನ್ನ ಮುಖ್ಯ ಪುರೋಹಿತರಿಗೆ ಮತ್ತು ಹಿರಿಯರಿಗೆ ವಾಪಸ್‌ ಕೊಡ್ತಾ+

  • ಮತ್ತಾಯ 27:5
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 5 ಅವನು ಆ ಬೆಳ್ಳಿ ನಾಣ್ಯಗಳನ್ನ ದೇವಾಲಯದಲ್ಲಿ ಎಸೆದುಬಿಟ್ಟು ಹೋಗಿ ನೇಣು ಹಾಕೊಂಡ.+

  • ಅ. ಕಾರ್ಯ 1:16
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 16 “ಸಹೋದರರೇ, ಯೂದನ ಬಗ್ಗೆ ಪವಿತ್ರಶಕ್ತಿಯಿಂದ ದಾವೀದ ಮೊದಲೇ ಹೇಳಿದ್ದ. ಪವಿತ್ರಗ್ರಂಥದಲ್ಲಿ ಹೇಳಿದ ಆ ಮಾತು ನಿಜ ಆಗಲೇಬೇಕಿತ್ತು.+ ಹಾಗಾಗಿ ಈ ಯೂದ ಯೇಸುವನ್ನ ಹಿಡಿಯೋಕೆ ಬಂದವ್ರಿಗೆ ದಾರಿ ತೋರಿಸಿದ.+

  • ಅ. ಕಾರ್ಯ 1:18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 (ಈ ಮನುಷ್ಯನೇ ಅನ್ಯಾಯದ ಹಣದಲ್ಲಿ ಒಂದು ಹೊಲ ತಗೊಂಡ.+ ಅವನು ತಲೆಕೆಳಗಾಗಿ ಬಿದ್ದು ಹೊಟ್ಟೆ ಒಡೆದು ಕರುಳೆಲ್ಲ ಹೊರಗೆ ಬಂತು.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ