2 ಸಮುವೇಲ 5:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಹೀಗೆ ಇಸ್ರಾಯೇಲಿನ ಎಲ್ಲ ಹಿರಿಯರು ಹೆಬ್ರೋನಲ್ಲಿದ್ದ ರಾಜನ ಹತ್ರ ಬಂದ್ರು. ರಾಜ ದಾವೀದ ಅವ್ರ ಜೊತೆಗೆ ಹೆಬ್ರೋನಲ್ಲಿ ಯೆಹೋವನ ಮುಂದೆ ಒಂದು ಒಪ್ಪಂದ ಮಾಡ್ಕೊಂಡ.+ ಅವರು ದಾವೀದನನ್ನ ಇಸ್ರಾಯೇಲಿನ ರಾಜನಾಗಿ ಅಭಿಷೇಕಿಸಿದ್ರು.+ ಪ್ರಸಂಗಿ 8:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ನಾನು ಹೇಳೋದು ಏನಂದ್ರೆ “ದೇವರಿಗೆ ಮಾಡಿದ ಆಣೆನ+ ಮನಸ್ಸಲ್ಲಿಟ್ಟು ರಾಜನ ಅಪ್ಪಣೆಗಳಿಗೆ ವಿಧೇಯನಾಗು.+
3 ಹೀಗೆ ಇಸ್ರಾಯೇಲಿನ ಎಲ್ಲ ಹಿರಿಯರು ಹೆಬ್ರೋನಲ್ಲಿದ್ದ ರಾಜನ ಹತ್ರ ಬಂದ್ರು. ರಾಜ ದಾವೀದ ಅವ್ರ ಜೊತೆಗೆ ಹೆಬ್ರೋನಲ್ಲಿ ಯೆಹೋವನ ಮುಂದೆ ಒಂದು ಒಪ್ಪಂದ ಮಾಡ್ಕೊಂಡ.+ ಅವರು ದಾವೀದನನ್ನ ಇಸ್ರಾಯೇಲಿನ ರಾಜನಾಗಿ ಅಭಿಷೇಕಿಸಿದ್ರು.+