27ಬೆಳಿಗ್ಗೆ ಎಲ್ಲ ಮುಖ್ಯ ಪುರೋಹಿತರು, ಹಿರಿಯರು ಒಟ್ಟುಸೇರಿ ಯೇಸುವನ್ನ ಹೇಗೆ ಕೊಲ್ಲೋದು ಅಂತ ಮಾತಾಡ್ಕೊಂಡ್ರು.+2 ಅವರು ಆತನ ಕೈಕಟ್ಟಿ ಕರ್ಕೊಂಡು ಹೋಗಿ ರಾಜ್ಯಪಾಲ ಪಿಲಾತನಿಗೆ ಒಪ್ಪಿಸಿದ್ರು.+
10 ಆದ್ರೆ ಮುಖ್ಯ ಪುರೋಹಿತರು, ಪಂಡಿತರು ಮುಂದೆ ಬಂದು ಕೋಪದಿಂದ ಆತನ ಮೇಲೆ ಆರೋಪ ಹೊರಿಸ್ತಾ ಇದ್ರು. 11 ಆಮೇಲೆ ಹೆರೋದ ಸೈನಿಕರ ಜೊತೆ ಸೇರ್ಕೊಂಡು ಯೇಸುಗೆ ಗೇಲಿ ಮಾಡಿದ.+ ಆತನಿಗೆ ಸುಂದರ ಬಟ್ಟೆ ಹಾಕಿಸಿ ಅವಮಾನ ಮಾಡಿ+ ಪಿಲಾತನ ಹತ್ರ ವಾಪಸ್ ಕಳಿಸಿದ.
19 ಕಾಡುಪ್ರಾಣಿ, ಭೂಮಿಯ ರಾಜರು ಮತ್ತು ಅವ್ರ ಸೈನಿಕರು ಸೇರಿಬಂದಿರೋದನ್ನ ನಾನು ನೋಡಿದೆ. ಕುದುರೆ ಮೇಲೆ ಕೂತಿದ್ದವನ ಮತ್ತು ಅವನ ಸೈನ್ಯದ ವಿರುದ್ಧ ಯುದ್ಧ ಮಾಡೋಕೆ ಅವ್ರೆಲ್ಲ ಬಂದಿದ್ರು.+