ಜ್ಞಾನೋಕ್ತಿ 14:26 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 26 ಯೆಹೋವನ ಮೇಲೆ ಭಯ ಇರುವವನಿಗೆ ಆತನ ಮೇಲೆ ಭರವಸೆನೂ ಇರುತ್ತೆ,+ಆ ಭಯನೇ ಅವನ ಮಕ್ಕಳಿಗೆ ಒಂದು ಆಶ್ರಯವಾಗಿ ಇರುತ್ತೆ.+