ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 45:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  6 ದೇವರು ಯಾವಾಗ್ಲೂ ನಿನ್ನ ಸಿಂಹಾಸನ ಆಗಿರ್ತಾನೆ,+

      ನಿನ್ನ ರಾಜದಂಡ ನ್ಯಾಯವಾದ* ರಾಜದಂಡ ಆಗಿರುತ್ತೆ.+

  • ಯೆಹೆಜ್ಕೇಲ 21:27
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 27 ನಾನು ಈ ಆಳ್ವಿಕೆನ ಕೊನೆ ಮಾಡ್ತೀನಿ, ಹೌದು ಕೊನೆ ಮಾಡ್ತೀನಿ, ಇಲ್ಲಿಗೇ ಕೊನೆ ಮಾಡ್ತೀನಿ. ಆಳೋ ಹಕ್ಕಿರೋನು ಬರೋ ತನಕ ಆಳ್ವಿಕೆ ಯಾರ ಕೈಗೂ ಹೋಗಲ್ಲ.+ ಆಳೋ ಹಕ್ಕಿರೋ ವ್ಯಕ್ತಿಯನ್ನ ನಾನು ರಾಜ ಮಾಡ್ತೀನಿ.’+

  • ದಾನಿಯೇಲ 7:13, 14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ನಾನು ರಾತ್ರಿಯಲ್ಲಿ ದರ್ಶನಗಳನ್ನ ನೋಡ್ತಾ ಇರುವಾಗ ಮನುಷ್ಯಕುಮಾರನ+ ತರ ಇದ್ದ ಒಬ್ಬ ವ್ಯಕ್ತಿ ಆಕಾಶದ ಮೋಡಗಳ ಜೊತೆ ಬರ್ತಿದ್ದನು. ಅವನಿಗೆ ‘ಮಹಾ ವೃದ್ಧನ’+ ಹತ್ರ ಹೋಗೋಕೆ ಅನುಮತಿ ಸಿಕ್ತು, ಅವನನ್ನ ಆತನ ಮುಂದೆ ಕರ್ಕೊಂಡು ಹೋದ್ರು. 14 ಎಲ್ಲ ಜನ್ರು, ದೇಶಗಳು, ಬೇರೆಬೇರೆ ಭಾಷೆ ಮಾತಾಡೋ ಜನ್ರ ಗುಂಪುಗಳು ಅವನ ಸೇವೆ ಮಾಡೋಕೆ ಅವನಿಗೆ ಅಧಿಕಾರ,+ ಗೌರವ,+ ಸಾಮ್ರಾಜ್ಯ ಕೊಡಲಾಯ್ತು.+ ಅವನ ಆಡಳಿತ ಸದಾಕಾಲ ಇರುತ್ತೆ, ಅದು ಯಾವತ್ತಿಗೂ ಕೊನೆ ಆಗಲ್ಲ, ಅದು ಯಾವತ್ತೂ ನಾಶ ಆಗಲ್ಲ.+

  • ಪ್ರಕಟನೆ 19:16
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 16 ಆತನ ಬಟ್ಟೆ ಮೇಲೆ, ಆತನ ತೊಡೆ ಮೇಲೆ ಒಂದು ಹೆಸ್ರು ಬರೆದಿತ್ತು. ಅದೇನಂದ್ರೆ ರಾಜರ ರಾಜ, ಒಡೆಯರ ಒಡೆಯ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ