ಕೀರ್ತನೆ 71:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ನೀನು ನನ್ನ ಜೀವವನ್ನ ಕಾಪಾಡಿದ್ರಿಂದ+ನಿನ್ನನ್ನ ಹೊಗಳುವಾಗ ನನ್ನ ತುಟಿ ಖುಷಿಯಿಂದ ಜೈಕಾರ ಹಾಕುತ್ತೆ.+ ಕೀರ್ತನೆ 135:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಯಾಹುವನ್ನ ಸ್ತುತಿಸಿ, ಯೆಹೋವ ಒಳ್ಳೆಯವನು.+ ಆತನ ಹೆಸ್ರನ್ನ ಸ್ತುತಿಸೋಕೆ ಗೀತೆಗಳನ್ನ ಹಾಡಿ,* ಅದು ರಮಣೀಯ.