ಕೀರ್ತನೆ 93:1 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 93 ಯೆಹೋವ ರಾಜನಾಗಿದ್ದಾನೆ!+ ಆತನು ವೈಭವವನ್ನ ಹಾಕೊಂಡಿದ್ದಾನೆ,ಯೆಹೋವ ಬಲವನ್ನ ತೊಟ್ಕೊಂಡಿದ್ದಾನೆ,ಸೊಂಟಪಟ್ಟಿ ತರ ಅದನ್ನ ಬಿಗಿದುಕೊಂಡಿದ್ದಾನೆ. ಭೂಮಿ ಸ್ಥಿರವಾಗಿದೆ. ಅದನ್ನ ಕದಲಿಸೋಕೆ* ಆಗಲ್ಲ.
93 ಯೆಹೋವ ರಾಜನಾಗಿದ್ದಾನೆ!+ ಆತನು ವೈಭವವನ್ನ ಹಾಕೊಂಡಿದ್ದಾನೆ,ಯೆಹೋವ ಬಲವನ್ನ ತೊಟ್ಕೊಂಡಿದ್ದಾನೆ,ಸೊಂಟಪಟ್ಟಿ ತರ ಅದನ್ನ ಬಿಗಿದುಕೊಂಡಿದ್ದಾನೆ. ಭೂಮಿ ಸ್ಥಿರವಾಗಿದೆ. ಅದನ್ನ ಕದಲಿಸೋಕೆ* ಆಗಲ್ಲ.