ಯೆಶಾಯ 42:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ಸಮುದ್ರ ಮತ್ತು ಅದ್ರಲ್ಲಿ ಜೀವಿಸೋ ಜಲಚರಗಳ ಮಧ್ಯ ಪ್ರಯಾಣಿಸುವವರೇ,ದ್ವೀಪಗಳೇ ಮತ್ತು ಅದ್ರ ನಿವಾಸಿಗಳೇ,+ಯೆಹೋವನಿಗಾಗಿ ಒಂದು ಹೊಸ ಹಾಡನ್ನ ಹಾಡಿ,+ಭೂಮಿಯ ಕಟ್ಟಕಡೆಯಿಂದ ಆತನನ್ನ ಸ್ತುತಿಸಿ.+ ಪ್ರಕಟನೆ 15:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಯೆಹೋವನೇ,* ನಿನಗೆ ಭಯಪಡದವರು ಯಾರು? ನಿನ್ನ ಹೆಸ್ರಿಗೆ ಗೌರವ ಕೊಡದವರು ಯಾರು? ನೀನೊಬ್ಬನೇ ನಿಷ್ಠಾವಂತ.+ ನೀನು ಯಾವಾಗ್ಲೂ ಸರಿಯಾಗಿ ತೀರ್ಪು ಕೊಡ್ತೀಯ ಅಂತ ಗೊತ್ತಿರೋದ್ರಿಂದ ಎಲ್ಲ ದೇಶದ ಜನ್ರು ನಿನ್ನ ಮುಂದೆ ಬಂದು ನಿನ್ನನ್ನ ಆರಾಧಿಸ್ತಾರೆ.”+
10 ಸಮುದ್ರ ಮತ್ತು ಅದ್ರಲ್ಲಿ ಜೀವಿಸೋ ಜಲಚರಗಳ ಮಧ್ಯ ಪ್ರಯಾಣಿಸುವವರೇ,ದ್ವೀಪಗಳೇ ಮತ್ತು ಅದ್ರ ನಿವಾಸಿಗಳೇ,+ಯೆಹೋವನಿಗಾಗಿ ಒಂದು ಹೊಸ ಹಾಡನ್ನ ಹಾಡಿ,+ಭೂಮಿಯ ಕಟ್ಟಕಡೆಯಿಂದ ಆತನನ್ನ ಸ್ತುತಿಸಿ.+
4 ಯೆಹೋವನೇ,* ನಿನಗೆ ಭಯಪಡದವರು ಯಾರು? ನಿನ್ನ ಹೆಸ್ರಿಗೆ ಗೌರವ ಕೊಡದವರು ಯಾರು? ನೀನೊಬ್ಬನೇ ನಿಷ್ಠಾವಂತ.+ ನೀನು ಯಾವಾಗ್ಲೂ ಸರಿಯಾಗಿ ತೀರ್ಪು ಕೊಡ್ತೀಯ ಅಂತ ಗೊತ್ತಿರೋದ್ರಿಂದ ಎಲ್ಲ ದೇಶದ ಜನ್ರು ನಿನ್ನ ಮುಂದೆ ಬಂದು ನಿನ್ನನ್ನ ಆರಾಧಿಸ್ತಾರೆ.”+