ದಾನಿಯೇಲ 4:34 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 34 “ಆ ಕಾಲ ಮುಗಿದ ಮೇಲೆ+ ನೆಬೂಕದ್ನೆಚ್ಚರನಾದ ನಾನು ಆಕಾಶ ನೋಡಿದಾಗ ಹೋದ ತಿಳುವಳಿಕೆ ನನಗೆ ಮತ್ತೆ ಬಂತು. ಆಗ ನಾನು ಸರ್ವೋನ್ನತನನ್ನ ಹೊಗಳಿದೆ. ಸದಾಕಾಲ ಇರೋ ದೇವರ ಗುಣಗಾನಮಾಡಿ ಆತನನ್ನ ಗೌರವಿಸಿದೆ. ಯಾಕಂದ್ರೆ ಆತನ ಆಡಳಿತ ಶಾಶ್ವತ, ಆತನೇ ಸದಾಕಾಲ ರಾಜನಾಗಿ ಇರ್ತಾನೆ.+ 1 ತಿಮೊತಿ 1:17 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಯುಗಯುಗಕ್ಕೂ ರಾಜನಾದ,+ ಯಾವಾಗ್ಲೂ ಇರೋ,+ ಕಣ್ಣಿಗೆ ಕಾಣದ+ ಒಬ್ಬನೇ ದೇವರಿಗೆ+ ಶಾಶ್ವತವಾಗಿ ಗೌರವ, ಮಹಿಮೆ ಸಲ್ಲಲಿ. ಆಮೆನ್.
34 “ಆ ಕಾಲ ಮುಗಿದ ಮೇಲೆ+ ನೆಬೂಕದ್ನೆಚ್ಚರನಾದ ನಾನು ಆಕಾಶ ನೋಡಿದಾಗ ಹೋದ ತಿಳುವಳಿಕೆ ನನಗೆ ಮತ್ತೆ ಬಂತು. ಆಗ ನಾನು ಸರ್ವೋನ್ನತನನ್ನ ಹೊಗಳಿದೆ. ಸದಾಕಾಲ ಇರೋ ದೇವರ ಗುಣಗಾನಮಾಡಿ ಆತನನ್ನ ಗೌರವಿಸಿದೆ. ಯಾಕಂದ್ರೆ ಆತನ ಆಡಳಿತ ಶಾಶ್ವತ, ಆತನೇ ಸದಾಕಾಲ ರಾಜನಾಗಿ ಇರ್ತಾನೆ.+
17 ಯುಗಯುಗಕ್ಕೂ ರಾಜನಾದ,+ ಯಾವಾಗ್ಲೂ ಇರೋ,+ ಕಣ್ಣಿಗೆ ಕಾಣದ+ ಒಬ್ಬನೇ ದೇವರಿಗೆ+ ಶಾಶ್ವತವಾಗಿ ಗೌರವ, ಮಹಿಮೆ ಸಲ್ಲಲಿ. ಆಮೆನ್.