-
ಯೋಬ 27:8, 9ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
ಅವನಿಗೇನಾದ್ರೂ ನಿರೀಕ್ಷೆ ಇದ್ಯಾ?
9 ಕಷ್ಟ ಬಂದಾಗ
ಅವನ ಕೂಗನ್ನ ದೇವರು ಕೇಳ್ತಾನಾ?+
-
-
ಜ್ಞಾನೋಕ್ತಿ 15:29ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
29 ಯೆಹೋವ ಕೆಟ್ಟವ್ರಿಂದ ತುಂಬ ದೂರ ಇರ್ತಾನೆ,
ಆದ್ರೆ ನೀತಿವಂತರ ಪ್ರಾರ್ಥನೆಯನ್ನ ಕೇಳ್ತಾನೆ.+
-
-
ಯೆಶಾಯ 1:15ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
ಯಾಕಂದ್ರೆ ನಿಮ್ಮ ಕೈ ರಕ್ತದಿಂದ ತುಂಬಿದೆ.+
-