-
ವಿಮೋಚನಕಾಂಡ 15:9ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
9 ‘ನಾನು ಅಟ್ಟಿಸ್ಕೊಂಡು ಹೋಗಿ ಹಿಡಿತೀನಿ!
ತೃಪ್ತಿಯಾಗೋ ತನಕ ಕೊಳ್ಳೆನ ಹಂಚಿಕೊಳ್ತೀನಿ!
ಕತ್ತಿನ ಹೊರಗೆ ತೆಗಿತೀನಿ! ನನ್ನ ಕೈಯಿಂದ ಅವರನ್ನ ಸೋಲಿಸ್ತೀನಿ!’+ ಅಂದ ಶತ್ರು.
-