ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 14:1, 2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 14 ಮೂರ್ಖ ತನ್ನ ಹೃದಯದಲ್ಲಿ,

      “ಯೆಹೋವ ಇಲ್ಲವೇ ಇಲ್ಲ” ಅಂದ್ಕೊಳ್ತಾನೆ.+

      ಅಂಥ ಜನ್ರು ಭ್ರಷ್ಟರು, ಅವರ ಕೆಲಸ ಅಸಹ್ಯ.

      ಯಾರೂ ಒಳ್ಳೇದನ್ನ ಮಾಡ್ತಿಲ್ಲ.+

       2 ಆದ್ರೆ ಯಾರಿಗೆ ತಿಳುವಳಿಕೆ ಇದೆ,

      ಯಾರು ಯೆಹೋವನನ್ನ ಹುಡುಕ್ತಿದ್ದಾರೆ,

      ಅಂತ ತಿಳ್ಕೊಳ್ಳೋಕೆ ಯೆಹೋವ ಸ್ವರ್ಗದಿಂದ ನೋಡ್ತಾನೆ.+

  • ಕೀರ್ತನೆ 53:1
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 53 ಮೂರ್ಖ* ತನ್ನ ಹೃದಯದಲ್ಲಿ,

      “ಯೆಹೋವ ಇಲ್ಲವೇ ಇಲ್ಲ” ಅಂದ್ಕೊಳ್ತಾನೆ.+

      ಅಂಥ ಜನ್ರ ಕೆಲಸ ಭ್ರಷ್ಟ, ಅಸಹ್ಯ.

      ಯಾರೂ ಒಳ್ಳೇದನ್ನ ಮಾಡ್ತಿಲ್ಲ.+

  • ಚೆಫನ್ಯ 1:12
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 12 ಆಗ ನಾನು ದೀಪಗಳನ್ನ ಹಿಡ್ಕೊಂಡು ಯೆರೂಸಲೇಮನ್ನ ಚೆನ್ನಾಗಿ ಹುಡುಕ್ತೀನಿ.

      ‘ಯೆಹೋವ ಒಳ್ಳೇದೂ ಮಾಡಲ್ಲ, ಕೆಟ್ಟದೂ ಮಾಡಲ್ಲ’ ಅಂತ ಮನಸ್ಸಲ್ಲೇ ಅಂದ್ಕೊಂಡು,

      ಯಾವುದ್ರ ಬಗ್ಗೆನೂ ಚಿಂತೆ ಮಾಡದ ಜನ್ರಿಂದ* ಲೆಕ್ಕ ಕೇಳ್ತೀನಿ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ