ಕೀರ್ತನೆ 32:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಅದಕ್ಕೇ ನಿನ್ನ ಹತ್ರ ಬರೋ ಅವಕಾಶ ಎಲ್ಲಿ ತನಕ ಇರುತ್ತೋ,ಅಲ್ಲಿ ತನಕ ನಿಷ್ಠಾವಂತರು ನಿನಗೆ ಪ್ರಾರ್ಥಿಸ್ತಾರೆ.+ ಆಗ ಪ್ರವಾಹನೂ ಅವರ ಹತ್ರ ಬರೋಕೆ ಆಗಲ್ಲ. ಯೋನ 2:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ನೀನು ನನ್ನನ್ನ ಆಳಕ್ಕೆ, ವಿಶಾಲ ಸಮುದ್ರದ ತಳಕ್ಕೆ ಬಿಸಾಡಿದಾಗಪ್ರವಾಹಗಳು ನನ್ನನ್ನ ಸುತ್ಕೊಂಡ್ವು.+ ನನ್ನ ಮೇಲೆ ದೊಡ್ಡದೊಡ್ಡ ಅಲೆಗಳೂ ತೆರೆಗಳೂ ಹೊಯ್ದಾಡ್ತಿದ್ವು.+
6 ಅದಕ್ಕೇ ನಿನ್ನ ಹತ್ರ ಬರೋ ಅವಕಾಶ ಎಲ್ಲಿ ತನಕ ಇರುತ್ತೋ,ಅಲ್ಲಿ ತನಕ ನಿಷ್ಠಾವಂತರು ನಿನಗೆ ಪ್ರಾರ್ಥಿಸ್ತಾರೆ.+ ಆಗ ಪ್ರವಾಹನೂ ಅವರ ಹತ್ರ ಬರೋಕೆ ಆಗಲ್ಲ.
3 ನೀನು ನನ್ನನ್ನ ಆಳಕ್ಕೆ, ವಿಶಾಲ ಸಮುದ್ರದ ತಳಕ್ಕೆ ಬಿಸಾಡಿದಾಗಪ್ರವಾಹಗಳು ನನ್ನನ್ನ ಸುತ್ಕೊಂಡ್ವು.+ ನನ್ನ ಮೇಲೆ ದೊಡ್ಡದೊಡ್ಡ ಅಲೆಗಳೂ ತೆರೆಗಳೂ ಹೊಯ್ದಾಡ್ತಿದ್ವು.+