-
ಲೂಕ 23:22ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
22 ಪಿಲಾತ ಮೂರನೇ ಸಲ ಅವ್ರಿಗೆ “ಯಾಕೆ? ಇವನೇನು ತಪ್ಪು ಮಾಡಿದ? ಮರಣದಂಡನೆ ಕೊಡೋ ಯಾವ ತಪ್ಪೂ ಇವನು ಮಾಡಿಲ್ಲ. ಹಾಗಾಗಿ ಇವನನ್ನ ಚಾಟಿಯಿಂದ ಹೊಡೆಸಿ ಬಿಟ್ಟುಬಿಡ್ತೀನಿ” ಅಂದ.
-