ಕೀರ್ತನೆ 63:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಯಾಕಂದ್ರೆ ನಿನ್ನ ಶಾಶ್ವತ ಪ್ರೀತಿ ಜೀವಕ್ಕಿಂತ ಅಮೂಲ್ಯ,+ನನ್ನ ಸ್ವಂತ ತುಟಿ ನಿನ್ನನ್ನ ಹೊಗಳುತ್ತೆ.+ ಕೀರ್ತನೆ 109:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ಆದ್ರೆ ವಿಶ್ವದ ರಾಜನಾದ ಯೆಹೋವನೇ,ನಿನ್ನ ಹೆಸ್ರಿಗೆ ತಕ್ಕ ಹಾಗೆ ನನ್ನ ಪರ ಹೆಜ್ಜೆ ತಗೊ.+ ನಿನ್ನ ಶಾಶ್ವತ ಪ್ರೀತಿ ಒಳ್ಳೇದಾಗಿ ಇರೋದ್ರಿಂದ ನನ್ನನ್ನ ರಕ್ಷಿಸು.+
21 ಆದ್ರೆ ವಿಶ್ವದ ರಾಜನಾದ ಯೆಹೋವನೇ,ನಿನ್ನ ಹೆಸ್ರಿಗೆ ತಕ್ಕ ಹಾಗೆ ನನ್ನ ಪರ ಹೆಜ್ಜೆ ತಗೊ.+ ನಿನ್ನ ಶಾಶ್ವತ ಪ್ರೀತಿ ಒಳ್ಳೇದಾಗಿ ಇರೋದ್ರಿಂದ ನನ್ನನ್ನ ರಕ್ಷಿಸು.+