ಕೀರ್ತನೆ 31:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಯೆಹೋವನೇ, ನಾನು ತುಂಬ ಕಷ್ಟದಲ್ಲಿದ್ದೀನಿ. ನನಗೆ ದಯೆ ತೋರಿಸು. ಕಡುಸಂಕಟದಿಂದ ನನಗೆ ಕಣ್ಣೇ ಬಿಡಕ್ಕಾಗ್ತಿಲ್ಲ,+ ನನ್ನ ದೇಹದಲ್ಲಿ ಶಕ್ತಿನೇ ಇಲ್ಲ.+ ಕೀರ್ತನೆ 40:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಯೆಹೋವನೇ, ನನಗೆ ದಯೆ ತೋರಿಸು, ನನ್ನನ್ನ ಕಾಪಾಡು.+ ಯೆಹೋವನೇ, ಬೇಗ ಬಂದು ನನಗೆ ಸಹಾಯಮಾಡು.+
9 ಯೆಹೋವನೇ, ನಾನು ತುಂಬ ಕಷ್ಟದಲ್ಲಿದ್ದೀನಿ. ನನಗೆ ದಯೆ ತೋರಿಸು. ಕಡುಸಂಕಟದಿಂದ ನನಗೆ ಕಣ್ಣೇ ಬಿಡಕ್ಕಾಗ್ತಿಲ್ಲ,+ ನನ್ನ ದೇಹದಲ್ಲಿ ಶಕ್ತಿನೇ ಇಲ್ಲ.+