ಮತ್ತಾಯ 27:48 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 48 ತಕ್ಷಣ ಅವ್ರಲ್ಲಿ ಒಬ್ಬ ಓಡಿ ಹೋಗಿ ಸ್ಪಂಜನ್ನ ತಗೊಂಡು ಹುಳಿ ದ್ರಾಕ್ಷಾಮದ್ಯದಲ್ಲಿ ಅದ್ದಿ ಅದನ್ನ ಕೋಲಿಗೆ ಸಿಕ್ಕಿಸಿ ಕುಡಿಯೋಕೆ ಕೊಟ್ಟ.+ ಮಾರ್ಕ 15:36 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 36 ತಕ್ಷಣ ಒಬ್ಬ ಓಡಿಹೋಗಿ ಒಂದು ಸ್ಪಂಜು ತಗೊಂಡು ಹುಳಿ ದ್ರಾಕ್ಷಾಮದ್ಯದಲ್ಲಿ ಅದ್ದಿ ಕೋಲಿಗೆ ಸಿಕ್ಕಿಸಿ ಕುಡಿಯೋಕೆ ಕೊಡ್ತಾ+ “ಇರಿ ನೋಡೋಣ, ಇವನನ್ನ ಕೆಳಗೆ ಇಳಿಸೋಕೆ ಎಲೀಯ ಬರಬಹುದು” ಅಂದ. ಲೂಕ 23:36 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 36 ಸೈನಿಕರು ಸಹ ಯೇಸುಗೆ ಹುಳಿ ದ್ರಾಕ್ಷಾಮದ್ಯ+ ಕೊಟ್ಟು ಯೋಹಾನ 19:29 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 29 ಅಲ್ಲಿ ಹುಳಿ ದ್ರಾಕ್ಷಾಮದ್ಯ ತುಂಬಿದ್ದ ಒಂದು ಪಾತ್ರೆ ಇತ್ತು. ಹಾಗಾಗಿ ಅಲ್ಲಿದ್ದವರು ಸ್ಪಂಜು ತಗೊಂಡು ಅದ್ರಲ್ಲಿ ಅದ್ದಿ ಕೋಲಿಗೆ* ಸಿಕ್ಕಿಸಿ ಆತನ ಬಾಯಿ ಹತ್ರ ಇಟ್ರು.+
48 ತಕ್ಷಣ ಅವ್ರಲ್ಲಿ ಒಬ್ಬ ಓಡಿ ಹೋಗಿ ಸ್ಪಂಜನ್ನ ತಗೊಂಡು ಹುಳಿ ದ್ರಾಕ್ಷಾಮದ್ಯದಲ್ಲಿ ಅದ್ದಿ ಅದನ್ನ ಕೋಲಿಗೆ ಸಿಕ್ಕಿಸಿ ಕುಡಿಯೋಕೆ ಕೊಟ್ಟ.+
36 ತಕ್ಷಣ ಒಬ್ಬ ಓಡಿಹೋಗಿ ಒಂದು ಸ್ಪಂಜು ತಗೊಂಡು ಹುಳಿ ದ್ರಾಕ್ಷಾಮದ್ಯದಲ್ಲಿ ಅದ್ದಿ ಕೋಲಿಗೆ ಸಿಕ್ಕಿಸಿ ಕುಡಿಯೋಕೆ ಕೊಡ್ತಾ+ “ಇರಿ ನೋಡೋಣ, ಇವನನ್ನ ಕೆಳಗೆ ಇಳಿಸೋಕೆ ಎಲೀಯ ಬರಬಹುದು” ಅಂದ.
29 ಅಲ್ಲಿ ಹುಳಿ ದ್ರಾಕ್ಷಾಮದ್ಯ ತುಂಬಿದ್ದ ಒಂದು ಪಾತ್ರೆ ಇತ್ತು. ಹಾಗಾಗಿ ಅಲ್ಲಿದ್ದವರು ಸ್ಪಂಜು ತಗೊಂಡು ಅದ್ರಲ್ಲಿ ಅದ್ದಿ ಕೋಲಿಗೆ* ಸಿಕ್ಕಿಸಿ ಆತನ ಬಾಯಿ ಹತ್ರ ಇಟ್ರು.+