ಕೀರ್ತನೆ 96:11 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 11 ಗಗನ ಹರ್ಷಿಸಲಿ, ಭೂಮಿ ಆನಂದಿಸಲಿ,ಸಮುದ್ರ ಮತ್ತು ಅದ್ರಲ್ಲಿರೋ ಎಲ್ಲವೂ ಜೈಕಾರ ಹಾಕಲಿ,+ ಯೆಶಾಯ 49:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಆಕಾಶವೇ, ಸಂತೋಷದಿಂದ ಜೈಕಾರ ಹಾಕು. ಭೂಮಿಯೇ, ಸಂಭ್ರಮಿಸು.+ ಬೆಟ್ಟಗಳು ಸಂತೋಷದಿಂದ ಹರ್ಷಧ್ವನಿಗೈಲಿ.+ ಯಾಕಂದ್ರೆ ಯೆಹೋವ ತನ್ನ ಜನ್ರನ್ನ ಸಂತೈಸಿದ್ದಾನೆ.+ ಕಷ್ಟ ಅನುಭವಿಸ್ತಿರೋ ತನ್ನ ಜನ್ರಿಗೆ ಕರುಣೆ ತೋರಿಸ್ತಾನೆ.+
11 ಗಗನ ಹರ್ಷಿಸಲಿ, ಭೂಮಿ ಆನಂದಿಸಲಿ,ಸಮುದ್ರ ಮತ್ತು ಅದ್ರಲ್ಲಿರೋ ಎಲ್ಲವೂ ಜೈಕಾರ ಹಾಕಲಿ,+ ಯೆಶಾಯ 49:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಆಕಾಶವೇ, ಸಂತೋಷದಿಂದ ಜೈಕಾರ ಹಾಕು. ಭೂಮಿಯೇ, ಸಂಭ್ರಮಿಸು.+ ಬೆಟ್ಟಗಳು ಸಂತೋಷದಿಂದ ಹರ್ಷಧ್ವನಿಗೈಲಿ.+ ಯಾಕಂದ್ರೆ ಯೆಹೋವ ತನ್ನ ಜನ್ರನ್ನ ಸಂತೈಸಿದ್ದಾನೆ.+ ಕಷ್ಟ ಅನುಭವಿಸ್ತಿರೋ ತನ್ನ ಜನ್ರಿಗೆ ಕರುಣೆ ತೋರಿಸ್ತಾನೆ.+
13 ಆಕಾಶವೇ, ಸಂತೋಷದಿಂದ ಜೈಕಾರ ಹಾಕು. ಭೂಮಿಯೇ, ಸಂಭ್ರಮಿಸು.+ ಬೆಟ್ಟಗಳು ಸಂತೋಷದಿಂದ ಹರ್ಷಧ್ವನಿಗೈಲಿ.+ ಯಾಕಂದ್ರೆ ಯೆಹೋವ ತನ್ನ ಜನ್ರನ್ನ ಸಂತೈಸಿದ್ದಾನೆ.+ ಕಷ್ಟ ಅನುಭವಿಸ್ತಿರೋ ತನ್ನ ಜನ್ರಿಗೆ ಕರುಣೆ ತೋರಿಸ್ತಾನೆ.+