ಕೀರ್ತನೆ 73:26 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 26 ನನ್ನ ದೇಹ, ನನ್ನ ಮನಸ್ಸು ಸುಸ್ತಾಗಿ ಹೋದ್ರೂ,ದೇವರು ನನ್ನ ಹೃದಯವನ್ನ ಕಾಪಾಡ್ತಾನೆ, ಆತನೇ ನನ್ನ ಬಂಡೆ. ಯಾವಾಗ್ಲೂ ಆತನೇ ನನ್ನ ಪಾಲು.+ ಪ್ರಸಂಗಿ 12:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ಮನೆಯ ಕಾವಲುಗಾರರು ನಡುಗ್ತಾರೆ, ಬಲಶಾಲಿ ಗಂಡಸ್ರು ಬಾಗ್ತಾರೆ, ಕೆಲವೇ ಜನ ಉಳಿದಿರೋದ್ರಿಂದ ಸ್ತ್ರೀಯರು ಅರೆಯೋದನ್ನ ನಿಲ್ಲಿಸ್ತಾರೆ, ಕಿಟಕಿಗಳಿಂದ ಹೊರಗೆ ನೋಡೋ ಸ್ತ್ರೀಯರಿಗೆ ಎಲ್ಲೆಲ್ಲೂ ಕತ್ತಲೆ ಕಾಣುತ್ತೆ,+
26 ನನ್ನ ದೇಹ, ನನ್ನ ಮನಸ್ಸು ಸುಸ್ತಾಗಿ ಹೋದ್ರೂ,ದೇವರು ನನ್ನ ಹೃದಯವನ್ನ ಕಾಪಾಡ್ತಾನೆ, ಆತನೇ ನನ್ನ ಬಂಡೆ. ಯಾವಾಗ್ಲೂ ಆತನೇ ನನ್ನ ಪಾಲು.+
3 ಮನೆಯ ಕಾವಲುಗಾರರು ನಡುಗ್ತಾರೆ, ಬಲಶಾಲಿ ಗಂಡಸ್ರು ಬಾಗ್ತಾರೆ, ಕೆಲವೇ ಜನ ಉಳಿದಿರೋದ್ರಿಂದ ಸ್ತ್ರೀಯರು ಅರೆಯೋದನ್ನ ನಿಲ್ಲಿಸ್ತಾರೆ, ಕಿಟಕಿಗಳಿಂದ ಹೊರಗೆ ನೋಡೋ ಸ್ತ್ರೀಯರಿಗೆ ಎಲ್ಲೆಲ್ಲೂ ಕತ್ತಲೆ ಕಾಣುತ್ತೆ,+