-
ಕೀರ್ತನೆ 40:2ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
2 ಹರಿಯೋ ಪ್ರವಾಹದ ನೀರಿಂದ ಆತನು ನನ್ನನ್ನ ಮೇಲಕ್ಕೆತ್ತಿದ,
ಕೆಸರಿನ ಗುಂಡಿಯಿಂದ ಎಬ್ಬಿಸಿದ.
ಕಡಿದಾದ ಬಂಡೆಗಳ ಮೇಲೆ ನನ್ನನ್ನ ನಿಲ್ಲಿಸಿ,
ನನ್ನ ಪಾದಗಳನ್ನ ಸ್ಥಿರಮಾಡಿದ.
-