ಯೆಶಾಯ 11:4 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 4 ಆತನು ದೀನರಿಗೆ ಪಕ್ಷಪಾತಮಾಡದೆ* ನ್ಯಾಯತೀರಿಸ್ತಾನೆ,ಭೂಮಿ ಮೇಲಿರೋ ಸೌಮ್ಯ ಸ್ವಭಾವದವರ ಪರವಾಗಿ ಜನ್ರನ್ನ ನೀತಿನಿಷ್ಠೆಯಿಂದ ಖಂಡಿಸ್ತಾನೆ. ಕೋಲಿನ ತರ ಇರೋ ತನ್ನ ಮಾತುಗಳಿಂದ ಆತನು ಭೂಮಿಯನ್ನ ಹೊಡಿತಾನೆ,+ತನ್ನ ತುಟಿಗಳ ಉಸಿರಿಂದ ಕೆಟ್ಟವರನ್ನ ಸಂಹರಿಸ್ತಾನೆ.+
4 ಆತನು ದೀನರಿಗೆ ಪಕ್ಷಪಾತಮಾಡದೆ* ನ್ಯಾಯತೀರಿಸ್ತಾನೆ,ಭೂಮಿ ಮೇಲಿರೋ ಸೌಮ್ಯ ಸ್ವಭಾವದವರ ಪರವಾಗಿ ಜನ್ರನ್ನ ನೀತಿನಿಷ್ಠೆಯಿಂದ ಖಂಡಿಸ್ತಾನೆ. ಕೋಲಿನ ತರ ಇರೋ ತನ್ನ ಮಾತುಗಳಿಂದ ಆತನು ಭೂಮಿಯನ್ನ ಹೊಡಿತಾನೆ,+ತನ್ನ ತುಟಿಗಳ ಉಸಿರಿಂದ ಕೆಟ್ಟವರನ್ನ ಸಂಹರಿಸ್ತಾನೆ.+