-
ಜ್ಞಾನೋಕ್ತಿ 16:15ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
15 ರಾಜ ದಯೆ ತೋರಿಸಿದ್ರೆ ಜೀವನ ಸಂತೋಷವಾಗಿ ಇರುತ್ತೆ,
ಅವನ ಅನುಗ್ರಹ ವಸಂತಕಾಲದ ಮಳೆಯ ಮೋಡದ ಹಾಗೆ ಇರುತ್ತೆ.+
-
-
ಜ್ಞಾನೋಕ್ತಿ 19:12ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ರಾಜನ ಕೋಪ ಸಿಂಹದ ಗರ್ಜನೆ ತರ,+
ಅವನ ಕೃಪೆ ಹುಲ್ಲು ಮೇಲೆ ಇರೋ ಇಬ್ಬನಿ ತರ.
-