-
ಮಾರ್ಕ 1:9-11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
9 ಆ ದಿನಗಳಲ್ಲಿ ಯೇಸು ಗಲಿಲಾಯದ ನಜರೇತಿಂದ ಬಂದು ಯೋರ್ದನ್ ನದಿಯಲ್ಲಿ ಯೋಹಾನನಿಂದ ದೀಕ್ಷಾಸ್ನಾನ ಮಾಡಿಸ್ಕೊಂಡನು.+ 10 ಯೇಸು ನೀರಿಂದ ಮೇಲೆ ಬಂದ ತಕ್ಷಣ ಆಕಾಶ ತೆರೆದು ಪವಿತ್ರಶಕ್ತಿ ಪಾರಿವಾಳದ ರೂಪದಲ್ಲಿ ತನ್ನ ಮೇಲೆ ಬರೋದನ್ನ ನೋಡಿದನು.+ 11 ಅಷ್ಟೇ ಅಲ್ಲ ಸ್ವರ್ಗದಿಂದ “ನೀನು ನನ್ನ ಪ್ರೀತಿಯ ಮಗ. ನೀನು ಮಾಡೋದೆಲ್ಲ ನನಗೆ ತುಂಬ ಖುಷಿ ತರುತ್ತೆ”+ ಅನ್ನೋ ಧ್ವನಿ ಕೇಳಿಸ್ತು.
-