ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಅರಸು 10:1, 2
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಯೆಹೋವನ ಹೆಸ್ರಿನಿಂದಾಗಿ ಸೊಲೊಮೋನನಿಗೆ ಸಿಕ್ಕಿದ ಕೀರ್ತಿ ಬಗ್ಗೆ ಶೆಬದ ರಾಣಿ ಕೇಳಿಸ್ಕೊಂಡಿದ್ದಳು.+ ಅದಕ್ಕೇ ಅವಳು ಕಷ್ಟವಾದ ಪ್ರಶ್ನೆಗಳನ್ನ* ಕೇಳಿ ಅವನನ್ನ ಪರೀಕ್ಷಿಸೋಕೆ ಬಂದಳು.+ 2 ಅವಳು ಮಹಾ ವೈಭವದಿಂದ ತನ್ನ ದೊಡ್ಡ ಕುಟುಂಬದ ಜೊತೆ ಯೆರೂಸಲೇಮಿಗೆ ಬಂದಿದ್ದಳು.+ ಅವಳು ಅಲ್ಲಿಗೆ ಸುಗಂಧ ತೈಲ,+ ತುಂಬ ಚಿನ್ನ ಮತ್ತು ಅಮೂಲ್ಯ ರತ್ನಗಳನ್ನ ಒಂಟೆ ಮೇಲೆ ಹೊರಿಸ್ಕೊಂಡು ತಂದಿದ್ದಳು. ಅವಳು ತನ್ನ ಮನಸ್ಸಲ್ಲಿದ್ದ ಎಲ್ಲ ಪ್ರಶ್ನೆಗಳನ್ನ ಕೇಳಿದಳು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ