ಆದಿಕಾಂಡ 22:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ನೀನು ನನ್ನ ಮಾತು ಕೇಳಿದ್ರಿಂದ ನಿನ್ನ ಸಂತಾನದ+ ಮೂಲಕ ಭೂಮಿಯ ಎಲ್ಲ ದೇಶದ ಜನರಿಗೆ ಆಶೀರ್ವಾದ ಸಿಗುತ್ತೆ.’”+ ಗಲಾತ್ಯ 3:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಇದಕ್ಕೆ ಕಾರಣ, ಅಬ್ರಹಾಮನಿಗೆ ಕೊಟ್ಟ ಆಶೀರ್ವಾದ ಕ್ರಿಸ್ತ ಯೇಸುವಿನ ಮೂಲಕ ಬೇರೆ ಜನಾಂಗಗಳಿಗೆ ಸಿಗಬೇಕು+ ಮತ್ತು ಕೊಟ್ಟ ಮಾತಿನ ಹಾಗೆ ನಾವು ನಮ್ಮ ನಂಬಿಕೆಯ ಮೂಲಕ ಪವಿತ್ರಶಕ್ತಿಯನ್ನ ಪಡಿಬೇಕು ಅನ್ನೋದೇ.+
14 ಇದಕ್ಕೆ ಕಾರಣ, ಅಬ್ರಹಾಮನಿಗೆ ಕೊಟ್ಟ ಆಶೀರ್ವಾದ ಕ್ರಿಸ್ತ ಯೇಸುವಿನ ಮೂಲಕ ಬೇರೆ ಜನಾಂಗಗಳಿಗೆ ಸಿಗಬೇಕು+ ಮತ್ತು ಕೊಟ್ಟ ಮಾತಿನ ಹಾಗೆ ನಾವು ನಮ್ಮ ನಂಬಿಕೆಯ ಮೂಲಕ ಪವಿತ್ರಶಕ್ತಿಯನ್ನ ಪಡಿಬೇಕು ಅನ್ನೋದೇ.+