ಯೋಬ 7:17, 18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 17 ಇವತ್ತು ಇದ್ದು ನಾಳೆ ಇಲ್ಲದೆ ಹೋಗೋ ಮನುಷ್ಯನ ಬಗ್ಗೆ ನೀನ್ಯಾಕೆ ಯೋಚಿಸಬೇಕು? ಅವನಿಗೆ ನೀನ್ಯಾಕೆ ಗಮನ ಕೊಡಬೇಕು?+ 18 ಅವನನ್ನ ಯಾಕೆ ಪ್ರತಿದಿನ ಪರೀಕ್ಷೆ ಮಾಡ್ತೀಯ? ಯಾಕೆ ಕ್ಷಣಕ್ಷಣ ಪರೀಕ್ಷೆ ಮಾಡ್ತೀಯ?+
17 ಇವತ್ತು ಇದ್ದು ನಾಳೆ ಇಲ್ಲದೆ ಹೋಗೋ ಮನುಷ್ಯನ ಬಗ್ಗೆ ನೀನ್ಯಾಕೆ ಯೋಚಿಸಬೇಕು? ಅವನಿಗೆ ನೀನ್ಯಾಕೆ ಗಮನ ಕೊಡಬೇಕು?+ 18 ಅವನನ್ನ ಯಾಕೆ ಪ್ರತಿದಿನ ಪರೀಕ್ಷೆ ಮಾಡ್ತೀಯ? ಯಾಕೆ ಕ್ಷಣಕ್ಷಣ ಪರೀಕ್ಷೆ ಮಾಡ್ತೀಯ?+