-
ಕೀರ್ತನೆ 35:6, 7ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
6 ಯೆಹೋವನ ದೂತ ಅವ್ರನ್ನ ಅಟ್ಟಿಸ್ಕೊಂಡು ಹೋಗೋವಾಗ,
ಅವ್ರ ದಾರಿ ಕತ್ತಲಿಂದ ತುಂಬಲಿ, ಜಾರಿ ಬೀಳೋ ತರ ಇರಲಿ.
7 ಯಾಕಂದ್ರೆ ಅವರು ಕಾರಣ ಇಲ್ಲದೆ ನನ್ನನ್ನ ಸಿಕ್ಕಿಸೋಕೆ ಬಲೆ ಬೀಸಿದ್ದಾರೆ, ಕಾರಣ ಇಲ್ಲದೆ ನನಗಾಗಿ ಗುಂಡಿ ತೋಡಿದ್ದಾರೆ.
-