ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 37:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಇನ್ನು ಸ್ವಲ್ಪ ಸಮಯದಲ್ಲೇ ಕೆಟ್ಟವರು ಇಲ್ಲದೆ ಹೋಗ್ತಾರೆ.+

      ಅವರಿದ್ದ ಜಾಗದಲ್ಲಿ ಅವ್ರನ್ನ ಹುಡುಕಿದ್ರೂ,

      ಅವರು ನಿನಗೆ ಸಿಗೋದೇ ಇಲ್ಲ.+

  • ಕೀರ್ತನೆ 37:20
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 20 ಆದ್ರೆ ಕೆಟ್ಟವರು ಅಳಿದುಹೋಗ್ತಾರೆ,+

      ಚೆನ್ನಾಗಿ ಬೆಳಿದಿರೋ ಹುಲ್ಲುಗಾವಲು ನಾಶ ಆಗೋ ತರ ಯೆಹೋವನ ಶತ್ರುಗಳು ನಾಶವಾಗ್ತಾರೆ,

      ಅವರು ಹೊಗೆ ತರ ಕಾಣಿಸದ ಹಾಗೆ ಹೋಗ್ತಾರೆ.

  • ಕೀರ್ತನೆ 55:23
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 23 ದೇವರೇ, ನೀನು ಅವ್ರನ್ನ ಆಳವಾದ ಗುಂಡಿಗೆ ಬೀಳಿಸ್ತೀಯ.+

      ರಕ್ತಾಪರಾಧಿಗಳು, ವಂಚಕರು ತಮ್ಮ ಅರ್ಧ ಆಯಸ್ಸಲ್ಲೇ ಹೋಗಿಬಿಡ್ತಾರೆ.+

      ಆದ್ರೆ ನಾನು ನಿನ್ನಲ್ಲೇ ಭರವಸೆ ಇಟ್ಟಿದ್ದೀನಿ.

  • ಜ್ಞಾನೋಕ್ತಿ 3:33
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 33 ಕೆಟ್ಟವನ ಮನೆ ಮೇಲೆ ಯೆಹೋವನ ಶಾಪ ಇರುತ್ತೆ,+

      ಆದ್ರೆ ನೀತಿವಂತನ ಮನೆಯನ್ನ ಆತನು ಆಶೀರ್ವದಿಸ್ತಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ