39 ‘ನೂಲನ್ನ ಎಳೆಎಳೆಯಾಗಿ ಬಿಟ್ಟಿರೋ ಅಂಚನ್ನ ನೀವು ನೋಡುವಾಗೆಲ್ಲ ಯೆಹೋವ ಕೊಟ್ಟಿರೋ ಎಲ್ಲ ಆಜ್ಞೆಗಳನ್ನ ನೆನಪಿಸ್ಕೊಂಡು ಅವುಗಳನ್ನ ಪಾಲಿಸಬೇಕಂತಾನೇ ಈ ನಿಯಮ ಕೊಟ್ಟಿದ್ದೀನಿ.+ ನಿಮ್ಮ ಮನಸ್ಸಿಗೆ ತೋಚಿದ್ದನ್ನ ಕಣ್ಣಿಗೆ ಸರಿ ಕಾಣೋದನ್ನ ಮಾಡಬಾರದು. ಹಾಗೆ ಮಾಡಿದ್ರೆ ನನಗೆ ದ್ರೋಹ ಮಾಡಿದ ಹಾಗೆ.*+
4 ದೇವರಿಗೆ ನಂಬಿಕೆ ದ್ರೋಹ ಮಾಡಿದವ್ರೇ,* ನೀವು ಲೋಕದ ಸ್ನೇಹ ಮಾಡಿದ್ರೆ ದೇವರಿಗೆ ಶತ್ರು ಆಗ್ತೀರ ಅಂತ ನಿಮಗೆ ಗೊತ್ತಿಲ್ವಾ? ಲೋಕದ ಸ್ನೇಹಿತನಾಗಿ ಇರೋಕೆ ಇಷ್ಟಪಡುವವನು ದೇವರನ್ನ ಶತ್ರುವಾಗಿ ಮಾಡ್ಕೊಳ್ತಾನೆ.+