ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಸಮುವೇಲ 2:7
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  7 ಬಡತನ ತರೋ, ಶ್ರೀಮಂತಿಕೆ ಕೊಡೋ ಸಾಮರ್ಥ್ಯ ಯೆಹೋವನಿಗಿದೆ,+

      ಆತನಿಗೆ ಒಬ್ಬನನ್ನ ಬೀಳಿಸೋಕೂ, ಏಳಿಸೋಕೂ ಗೊತ್ತು.+

  • ದಾನಿಯೇಲ 2:21
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 21 ಆತನು ಸಮಯಗಳನ್ನ, ಕಾಲಗಳನ್ನ ಬದಲಿಸ್ತಾನೆ,+

      ರಾಜರನ್ನ ಅಧಿಕಾರದಿಂದ ಬೀಳಿಸಿ ಬೇರೆ ರಾಜರನ್ನ ಅಧಿಕಾರಕ್ಕೆ ತರ್ತಾನೆ,+

      ವಿವೇಕಿಗಳಿಗೆ ವಿವೇಕವನ್ನ, ವಿವೇಚನಾಶಕ್ತಿ ಇರೋರಿಗೆ ಜ್ಞಾನ ಕೊಡ್ತಾನೆ.+

  • ದಾನಿಯೇಲ 4:17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 17 ಮನುಷ್ಯರ ಸಾಮ್ರಾಜ್ಯದ ಮೇಲೆ ಸರ್ವೋನ್ನತ ದೇವರು ಅಧಿಕಾರಿ ಆಗಿದ್ದಾನೆ,+ ಆತನು ಅದನ್ನ ಇಷ್ಟ ಬಂದವ್ರಿಗೆ ಕೊಡ್ತಾನೆ, ಅದನ್ನ ಸಾಮಾನ್ಯರಲ್ಲಿ ತುಂಬ ಸಾಮಾನ್ಯನಾದ ಒಬ್ಬ ವ್ಯಕ್ತಿಗೆ ಬೇಕಾದ್ರೂ ಕೊಡ್ತಾನೆ ಅಂತ ಜೀವಿಸ್ತಿರೋ ಜನ್ರು ತಿಳ್ಕೋಬೇಕು ಅಂತ ಸಂದೇಶವಾಹಕರು+ ಈ ಆದೇಶವನ್ನ ಹೇಳಿದ್ರು, ಪವಿತ್ರ ದೇವದೂತರು ಈ ತೀರ್ಪನ್ನ ಸಾರಿ ಹೇಳಿದ್ರು.”

  • ಲೂಕ 1:52
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 52 ದೊಡ್ಡ ಅಧಿಕಾರದಲ್ಲಿದ್ದ ಜನ್ರನ್ನ ಸಿಂಹಾಸನದಿಂದ+ ಇಳಿಸಿ ದೀನರನ್ನ ಮೇಲೆ ಏರಿಸಿದ್ದಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ