ವಿಮೋಚನಕಾಂಡ 6:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಹಾಗಾಗಿ ನಾನು ಹೇಳಿದ್ದನ್ನ ಇಸ್ರಾಯೇಲ್ಯರಿಗೆ ಹೇಳು. ಏನಂದ್ರೆ ‘ನಾನು ಯೆಹೋವ. ಈಜಿಪ್ಟಿನವರು ನಿಮ್ಮ ಮೇಲೆ ಹಾಕಿರೋ ಭಾರವಾದ ಹೊರೆ ತೆಗೆದುಹಾಕಿ ಗುಲಾಮಗಿರಿಯಿಂದ ನಿಮ್ಮನ್ನ ಬಿಡಿಸ್ತೀನಿ.+ ನಾನು ಕೈಚಾಚಿ* ನಿಮ್ಮನ್ನ ರಕ್ಷಿಸ್ತೀನಿ, ಅವರಿಗೆ ದೊಡ್ಡ ಶಿಕ್ಷೆ ಕೊಡ್ತೀನಿ.+ ಧರ್ಮೋಪದೇಶಕಾಂಡ 9:29 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 29 ಇವರು ನಿನ್ನ ಜನ್ರು, ನಿನ್ನ ಸೊತ್ತು.+ ನೀನೇ ಇವ್ರನ್ನ ನಿನ್ನ ಮಹಾ ಶಕ್ತಿಯಿಂದ* ಕರ್ಕೊಂಡು ಬಂದೆ’ + ಅಂತ ಹೇಳ್ದೆ.
6 ಹಾಗಾಗಿ ನಾನು ಹೇಳಿದ್ದನ್ನ ಇಸ್ರಾಯೇಲ್ಯರಿಗೆ ಹೇಳು. ಏನಂದ್ರೆ ‘ನಾನು ಯೆಹೋವ. ಈಜಿಪ್ಟಿನವರು ನಿಮ್ಮ ಮೇಲೆ ಹಾಕಿರೋ ಭಾರವಾದ ಹೊರೆ ತೆಗೆದುಹಾಕಿ ಗುಲಾಮಗಿರಿಯಿಂದ ನಿಮ್ಮನ್ನ ಬಿಡಿಸ್ತೀನಿ.+ ನಾನು ಕೈಚಾಚಿ* ನಿಮ್ಮನ್ನ ರಕ್ಷಿಸ್ತೀನಿ, ಅವರಿಗೆ ದೊಡ್ಡ ಶಿಕ್ಷೆ ಕೊಡ್ತೀನಿ.+