2 ಸಮುವೇಲ 22:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ಆತನು ತನ್ನ ಬಾಣಗಳನ್ನ+ ಬಿಟ್ಟು ಶತ್ರುಗಳು ದಿಕ್ಕುಪಾಲಾಗೋ ಹಾಗೆ ಮಾಡಿದನು,ಮಿಂಚಿಂದ ಅವರು ಗಲಿಬಿಲಿ ಆಗೋ ತರ ಮಾಡಿದನು.+ ಕೀರ್ತನೆ 144:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಮಿಂಚಿನ ಹೊಳಪಿಂದ ಶತ್ರುಗಳನ್ನ ಚೆದರಿಸು,+ನಿನ್ನ ಬಾಣಗಳನ್ನ ಬಿಟ್ಟು ಅವ್ರಲ್ಲಿ ಗಲಿಬಿಲಿ ಹುಟ್ಟಿಸು.+
15 ಆತನು ತನ್ನ ಬಾಣಗಳನ್ನ+ ಬಿಟ್ಟು ಶತ್ರುಗಳು ದಿಕ್ಕುಪಾಲಾಗೋ ಹಾಗೆ ಮಾಡಿದನು,ಮಿಂಚಿಂದ ಅವರು ಗಲಿಬಿಲಿ ಆಗೋ ತರ ಮಾಡಿದನು.+