-
ಅ. ಕಾರ್ಯ 7:35, 36ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
35 ಯಾರನ್ನ ಅವರು ‘ನಮ್ಮ ಮೇಲೆ ಅಧಿಕಾರಿಯನ್ನಾಗಿ, ನ್ಯಾಯಾಧೀಶನನ್ನಾಗಿ ನಿನ್ನನ್ನ ನೇಮಿಸಿದವರು ಯಾರು?’+ ಅಂತ ಹೇಳಿ ಕಡೆಗಣಿಸಿದ್ರೋ ಆ ಮೋಶೆಯನ್ನೇ ದೇವರು ಅಧಿಕಾರಿಯಾಗಿ ರಕ್ಷಕನಾಗಿ ಕಳಿಸಿದನು.+ ಮುಳ್ಳಿನ ಪೊದೆಯಲ್ಲಿ ಕಾಣಿಸ್ಕೊಂಡ ದೇವದೂತನ ಮೂಲಕ ಅವನನ್ನ ಕಳಿಸಿದನು. 36 ಮೋಶೆ ಈಜಿಪ್ಟಲ್ಲಿ, ಕೆಂಪು ಸಮುದ್ರದ+ ಹತ್ರ ಮತ್ತು 40 ವರ್ಷ ಕಾಡಲ್ಲಿ+ ಎಷ್ಟೋ ಅದ್ಭುತಗಳನ್ನ ಮಾಡಿ+ ಇಸ್ರಾಯೇಲ್ಯರನ್ನ ಅಲ್ಲಿಂದ ಕರ್ಕೊಂಡು ಬಂದ.+
-