ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ವಿಮೋಚನಕಾಂಡ 13:21
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 21 ಯೆಹೋವ ಅವರ ಮುಂದೆಮುಂದೆ ಹೋಗ್ತಾ ದಾರಿ ತೋರಿಸ್ತಿದ್ದನು. ಆತನು ಹಗಲಲ್ಲಿ ಮೋಡವಾಗಿ+ ರಾತ್ರಿಯಲ್ಲಿ ಬೆಳಕು ಕೊಡೋದಕ್ಕೆ ಬೆಂಕಿಯಾಗಿದ್ದು ಕರ್ಕೊಂಡು ಹೋದನು. ಹಾಗಾಗಿ ಅವರಿಗೆ ಹಗಲಲ್ಲೂ ರಾತ್ರಿಲೂ ಪ್ರಯಾಣ ಮಾಡೋಕೆ ಆಯ್ತು.+

  • ಕೀರ್ತನೆ 78:52
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 52 ಆಮೇಲೆ ಆತನು ಕುರಿಗಳ ತರ ಜನ್ರನ್ನ ಹೊರಗೆ ಕರ್ಕೊಂಡು ಬಂದ,+

      ಕಾಡಲ್ಲಿ ಕುರುಬ ದಾರಿ ತೋರಿಸೋ ತರ ಅವ್ರಿಗೆ ದಾರಿ ತೋರಿಸಿದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ