ಧರ್ಮೋಪದೇಶಕಾಂಡ 4:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ನೀವು ಕಣ್ಣಾರೆ ನೋಡಿದ ವಿಷ್ಯಗಳನ್ನ ಮರಿಬೇಡಿ. ಆ ವಿಷ್ಯಗಳು ನಿಮ್ಮ ಜೀವನಪೂರ್ತಿ ಹೃದಯದಲ್ಲಿ ಇರೋ ತರ ನೋಡ್ಕೊಳ್ಳಿ. ಅದನೆಲ್ಲ ನಿಮ್ಮ ಮಕ್ಕಳಿಗೆ ಮೊಮ್ಮಕ್ಕಳಿಗೆ ಹೇಳಿ.+ ಕೀರ್ತನೆ 103:2 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 2 ನನ್ನ ಮನ ಯೆಹೋವನನ್ನ ಸ್ತುತಿಸಲಿ,ಆತನು ಮಾಡಿದ ಯಾವುದನ್ನೂ ಅದು ಯಾವತ್ತೂ ಮರಿಯದಿರಲಿ.+
9 ನೀವು ಕಣ್ಣಾರೆ ನೋಡಿದ ವಿಷ್ಯಗಳನ್ನ ಮರಿಬೇಡಿ. ಆ ವಿಷ್ಯಗಳು ನಿಮ್ಮ ಜೀವನಪೂರ್ತಿ ಹೃದಯದಲ್ಲಿ ಇರೋ ತರ ನೋಡ್ಕೊಳ್ಳಿ. ಅದನೆಲ್ಲ ನಿಮ್ಮ ಮಕ್ಕಳಿಗೆ ಮೊಮ್ಮಕ್ಕಳಿಗೆ ಹೇಳಿ.+