-
ಕೀರ್ತನೆ 81:11, 12ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಆದ್ರೆ ನನ್ನ ಜನ್ರು ನನ್ನ ಧ್ವನಿಯನ್ನ ಕೇಳಿಸ್ಕೊಳ್ಳಲಿಲ್ಲ,
ಇಸ್ರಾಯೇಲ್ಯರು ನನಗೆ ಅಧೀನರಾಗಲಿಲ್ಲ.+
-
-
ಯೆರೆಮೀಯ 7:24-26ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
24 ಆದ್ರೆ ಅವರು ಕಿವಿಗೇ ಹಾಕೊಳ್ಳಲಿಲ್ಲ, ನನ್ನ ಮಾತು ಕೇಳಲಿಲ್ಲ,+ ತಮಗೆ ಇಷ್ಟಬಂದ ಹಾಗೆ* ನಡೆದ್ರು, ಹಠಮಾರಿಗಳ ತರ ತಮ್ಮ ಕೆಟ್ಟಹೃದಯ ಹೇಳೋದನ್ನೇ ಮಾಡಿದ್ರು,+ ಅವರು ಇನ್ನೂ ಕೆಟ್ಟು ಹೋದ್ರು, ಸ್ವಲ್ಪನೂ ಬದಲಾಗಲಿಲ್ಲ. 25 ನಿಮ್ಮ ಪೂರ್ವಜರು ಈಜಿಪ್ಟ್ ದೇಶದಿಂದ ಬಂದ ದಿನದಿಂದ ಇವತ್ತಿನ ತನಕ ಹೀಗೇ ನಡಿತಿದೆ.+ ಹಾಗಾಗಿ ನನ್ನ ಸೇವಕರಾದ ಪ್ರವಾದಿಗಳನ್ನ ನಿಮ್ಮ ಹತ್ರ ಕಳಿಸ್ತಾ ಇದ್ದೆ. ಪ್ರತಿದಿನ, ಪದೇ ಪದೇ ನಾನು ಆ ಪ್ರವಾದಿಗಳನ್ನ ಕಳಿಸಿದೆ.*+ 26 ಆದ್ರೆ ಈ ಜನ್ರು ನನ್ನ ಮಾತು ಕೇಳಲಿಲ್ಲ,+ ಹಠಮಾರಿಗಳಾಗಿದ್ರು, ತಮ್ಮ ಪೂರ್ವಜರಿಗಿಂತ ಕೆಟ್ಟವರಾದ್ರು!
-