ಧರ್ಮೋಪದೇಶಕಾಂಡ 31:16 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 16 ಆಗ ಯೆಹೋವ ಮೋಶೆಗೆ ಹೀಗಂದನು: “ನೀನು ಬೇಗ ಸಾಯ್ತಿಯ. ಈ ಜನ್ರು ತಾವು ವಶ ಮಾಡ್ಕೊಳ್ಳೋ ದೇಶಕ್ಕೆ ಹೋದ್ಮೇಲೆ ಸುತ್ತಮುತ್ತ ಇರೋ ದೇಶಗಳ ದೇವರುಗಳನ್ನ ಆರಾಧಿಸೋಕೆ* ಶುರು ಮಾಡ್ತಾರೆ.+ ಅವರು ನನ್ನನ್ನ ಬಿಟ್ಟುಬಿಡ್ತಾರೆ,+ ನಾನು ಅವ್ರ ಜೊತೆ ಮಾಡ್ಕೊಂಡಿರೋ ಒಪ್ಪಂದ ಮೀರಿ ನಡೀತಾರೆ.+
16 ಆಗ ಯೆಹೋವ ಮೋಶೆಗೆ ಹೀಗಂದನು: “ನೀನು ಬೇಗ ಸಾಯ್ತಿಯ. ಈ ಜನ್ರು ತಾವು ವಶ ಮಾಡ್ಕೊಳ್ಳೋ ದೇಶಕ್ಕೆ ಹೋದ್ಮೇಲೆ ಸುತ್ತಮುತ್ತ ಇರೋ ದೇಶಗಳ ದೇವರುಗಳನ್ನ ಆರಾಧಿಸೋಕೆ* ಶುರು ಮಾಡ್ತಾರೆ.+ ಅವರು ನನ್ನನ್ನ ಬಿಟ್ಟುಬಿಡ್ತಾರೆ,+ ನಾನು ಅವ್ರ ಜೊತೆ ಮಾಡ್ಕೊಂಡಿರೋ ಒಪ್ಪಂದ ಮೀರಿ ನಡೀತಾರೆ.+