ಕೀರ್ತನೆ 106:21, 22 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ಅವ್ರನ್ನ ರಕ್ಷಿಸಿದ ದೇವರನ್ನೇ ಮರೆತುಬಿಟ್ರು,+ಆತನು ಈಜಿಪ್ಟಲ್ಲಿ ಶ್ರೇಷ್ಠ ಕಾರ್ಯಗಳನ್ನ ಮಾಡಿದ,+22 ಹಾಮನ ದೇಶದಲ್ಲಿ ಅದ್ಭುತಗಳನ್ನ ಮಾಡಿದ,+ಕೆಂಪು ಸಮುದ್ರದ ಹತ್ರ ಭಯವಿಸ್ಮಯ ಹುಟ್ಟಿಸೋ ಕೆಲಸಗಳನ್ನ ಮಾಡಿದ.+
21 ಅವ್ರನ್ನ ರಕ್ಷಿಸಿದ ದೇವರನ್ನೇ ಮರೆತುಬಿಟ್ರು,+ಆತನು ಈಜಿಪ್ಟಲ್ಲಿ ಶ್ರೇಷ್ಠ ಕಾರ್ಯಗಳನ್ನ ಮಾಡಿದ,+22 ಹಾಮನ ದೇಶದಲ್ಲಿ ಅದ್ಭುತಗಳನ್ನ ಮಾಡಿದ,+ಕೆಂಪು ಸಮುದ್ರದ ಹತ್ರ ಭಯವಿಸ್ಮಯ ಹುಟ್ಟಿಸೋ ಕೆಲಸಗಳನ್ನ ಮಾಡಿದ.+