-
2 ಪೂರ್ವಕಾಲವೃತ್ತಾಂತ 13:12ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
12 ನೋಡಿ! ಸತ್ಯ ದೇವರು ನಮ್ಮ ಜೊತೆ ಇದ್ದಾನೆ, ನಮ್ಮನ್ನ ನಡಿಸ್ತಿದ್ದಾನೆ. ನಿಮ್ಮ ವಿರುದ್ಧ ಯುದ್ಧ ಘೋಷಿಸೋಕೆ ಕೈಯಲ್ಲಿ ತುತ್ತೂರಿ ಹಿಡಿದಿರೋ ಆತನ ಪುರೋಹಿತರು ನಮ್ಮ ಜೊತೆ ಇದ್ದಾರೆ. ಇಸ್ರಾಯೇಲಿನ ಗಂಡಸರೇ, ನಿಮ್ಮ ಪೂರ್ವಜರ ದೇವರಾಗಿರೋ ಯೆಹೋವನ ವಿರುದ್ಧ ಯುದ್ಧ ಮಾಡಬೇಡಿ. ಯಾಕಂದ್ರೆ ನೀವು ಗೆಲ್ಲಲ್ಲ.”+
-