-
ವಿಮೋಚನಕಾಂಡ 16:8ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
8 ಆಮೇಲೆ ಮೋಶೆ ಅವರಿಗೆ “ಸಂಜೆ ಯೆಹೋವ ನಿಮಗೆ ತಿನ್ನಕ್ಕೆ ಮಾಂಸ ಕೊಡ್ತಾನೆ, ಬೆಳಿಗ್ಗೆ ತೃಪ್ತಿಯಾಗುವಷ್ಟು ರೊಟ್ಟಿ ಕೊಡ್ತಾನೆ. ಆಗ ಯೆಹೋವನ ವಿರುದ್ಧ ನೀವು ಗೊಣಗಿದ ಮಾತುಗಳನ್ನ ಆತನು ಕೇಳಿಸ್ಕೊಂಡಿದ್ದಾನೆ ಅಂತ ನಿಮಗೆ ಗೊತ್ತಾಗುತ್ತೆ. ಯಾರ ವಿರುದ್ಧ ನೀವು ಗೊಣಗ್ತಾ ಇದ್ದೀರ ಗೊತ್ತಾ? ನಮ್ಮ ವಿರುದ್ಧ ಅಲ್ಲ, ಯೆಹೋವನ ವಿರುದ್ಧ”+ ಅಂದ.
-