-
ಅರಣ್ಯಕಾಂಡ 11:10ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
10 ಪ್ರತಿಯೊಬ್ರೂ ಪ್ರತಿಯೊಂದು ಕುಟುಂಬನೂ ತಮ್ಮತಮ್ಮ ಡೇರೆ ಬಾಗಿಲಲ್ಲಿ ನಿಂತ್ಕೊಂಡು ಅಳ್ತಾ ಇರೋದು ಮೋಶೆಗೆ ಕೇಳಿಸ್ತು. ಜನ ಹೀಗೆ ಮಾಡೋದನ್ನ ನೋಡಿ ಯೆಹೋವನಿಗೆ ತುಂಬ ಕೋಪ ಬಂತು.+ ಮೋಶೆಗೂ ತುಂಬ ಬೇಜಾರಾಯ್ತು.
-