ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಧರ್ಮೋಪದೇಶಕಾಂಡ 31:20
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 20 ನಾನು ಅವ್ರ ಪೂರ್ವಜರಿಗೆ ಮಾತು ಕೊಟ್ಟ ಹಾಗೆ+ ಹಾಲೂ ಜೇನೂ ಹರಿಯುವ ದೇಶಕ್ಕೆ+ ಅವ್ರನ್ನ ಕರ್ಕೊಂಡು ಹೋದ್ಮೇಲೆ ಅವರು ತಿಂದುಕುಡಿದು ಖುಷಿಯಾಗಿ ಇರುವಾಗ*+ ನನ್ನನ್ನ ಬಿಟ್ಟು ಬೇರೆ ದೇವರುಗಳ ಸೇವೆ ಮಾಡಿ ನನಗೆ ಅಗೌರವ ತೋರಿಸ್ತಾರೆ, ನನ್ನ ಒಪ್ಪಂದ ಮುರೀತಾರೆ.+

  • ಯೆರೆಮೀಯ 31:32
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 32 ಈ ಒಪ್ಪಂದ ನಾನು ಅವ್ರ ಪೂರ್ವಜರ ಜೊತೆ ಮಾಡ್ಕೊಂಡ ಒಪ್ಪಂದದ ತರ ಇರಲ್ಲ. ಅವ್ರ ಪೂರ್ವಜರನ್ನ ನಾನು ಕೈಹಿಡಿದು ಈಜಿಪ್ಟ್‌ ದೇಶದಿಂದ ಕರ್ಕೊಂಡು ಬಂದ ದಿನ ನಾನು ಅವ್ರ ಜೊತೆ ಆ ಒಪ್ಪಂದ ಮಾಡ್ದೆ.+ ‘ನಾನು ಅವ್ರ ನಿಜವಾದ ಯಜಮಾನನಾಗಿದ್ರೂ* ಅವರು ನನ್ನ ಆ ಒಪ್ಪಂದ ಮುರಿದ್ರು’+ ಅಂತ ಯೆಹೋವ ಹೇಳ್ತಾನೆ.”

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ