ವಿಮೋಚನಕಾಂಡ 7:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಯೆಹೋವ ಮತ್ತೆ ಮೋಶೆ ಹತ್ರ ಮಾತಾಡ್ತಾ “‘ಈಜಿಪ್ಟಿನ ಎಲ್ಲಾ ನದಿ,+ ಕಾಲುವೆ,* ಕೆರೆ, ಕೊಳಗಳ ಮೇಲೆ ನಿನ್ನ ಕೋಲು ಚಾಚು,+ ಆಗ ನೀರೆಲ್ಲ ರಕ್ತ ಆಗುತ್ತೆ’ ಅಂತ ಆರೋನನಿಗೆ ಹೇಳು. ಈಜಿಪ್ಟಲ್ಲಿ ಇರೋ ನೀರೆಲ್ಲ ರಕ್ತ ಆಗುತ್ತೆ. ಮರದ, ಕಲ್ಲಿನ ಪಾತ್ರೆಗಳಲ್ಲಿ ಇರೋ ನೀರೂ ರಕ್ತ ಆಗುತ್ತೆ” ಅಂದನು.
19 ಯೆಹೋವ ಮತ್ತೆ ಮೋಶೆ ಹತ್ರ ಮಾತಾಡ್ತಾ “‘ಈಜಿಪ್ಟಿನ ಎಲ್ಲಾ ನದಿ,+ ಕಾಲುವೆ,* ಕೆರೆ, ಕೊಳಗಳ ಮೇಲೆ ನಿನ್ನ ಕೋಲು ಚಾಚು,+ ಆಗ ನೀರೆಲ್ಲ ರಕ್ತ ಆಗುತ್ತೆ’ ಅಂತ ಆರೋನನಿಗೆ ಹೇಳು. ಈಜಿಪ್ಟಲ್ಲಿ ಇರೋ ನೀರೆಲ್ಲ ರಕ್ತ ಆಗುತ್ತೆ. ಮರದ, ಕಲ್ಲಿನ ಪಾತ್ರೆಗಳಲ್ಲಿ ಇರೋ ನೀರೂ ರಕ್ತ ಆಗುತ್ತೆ” ಅಂದನು.